Welcome to my blog.
ಆತ್ಮೀಯ ಗೆಳೆಯರೇ ಸ್ವಾಗತ ನನ್ನ ಎದೆಯ ಪಿಸುಮಾತುಗಳ ಲೋಕಕ್ಕೆ..........
ನನ್ನ ಮನದ ಸಂತಸ, ದುಗುಡ, ದುಮ್ಮಾನ, ಕನಸು, ಕನವರಿಕೆ, ಎದ್ದದ್ದು, ಬಿದ್ದದ್ದು, ಸಾಗಬೇಕಾದದ್ದು, ........ಹೀಗೆ........ಹೀಗೆ ಸುಮ್ಮನೆ.........ಅನಿಸಿದ್ದನ್ನ ಹೇಳಿಕೊಳ್ಳಲು...........ಮನಸ್ಸನ್ನ ಹಗುರ ಮಾಡಿಕೊಳ್ಳಲು.......... This Blog.
ನಾಮಧೇಯ : ರಾಜೀವ್ ಕುಲ : ಪುಳ್ಚಾರ್
ಉದ್ಯಮ : ಮಾಹಿತಿ ತಂತ್ರಜ್ಞಾನ ಉದ್ಯೋಗ : ತಂತ್ರಾಂಶ ಅಭಿಯಂತರು
ಹವ್ಯಾಸ : #**#&@$$ಬಣ್ಣ : ಗೋದಿ ಬಣ್ಣ ಎತ್ತರ : ೫ ಅಡಿ ೭ ಅಂಗುಲ ಜನ್ಮ ಭೂಮಿ : ಕರ್ನಾಟಕ ಮಾತೃ ಬಾಷೆ : ಕನ್ನಡ
And Happily Married
ನನ್ನೊಳಗಿನ ನಾನು ಅರ್ಥವಾಗಿರುವುದು ನನ್ನೋಬನಿಗೆ .
Something & Something but Nothing.
ಈ ಪ್ರಪಂಚದಲ್ಲಿ ಎಲ್ಲಾತರದ ಜೀವಿಗಳು ಬದಲಾಗಿ ಹೋಯ್ತು. ಅದ್ರೆ ನನ್ ಮಾತ್ರ ಇರೋದೇ ಹೇಗೆ. Simpallagi ಹೇಳಬೇಕು ಅಂದ್ರೆ "ನಾಲಾಯಕ್". ನನ್ನ LIFE ನಲ್ಲಿ ಯಾವುದೇ ತರದ Commitments ಇಲ್ಲ. Aim, Destiny, Concentration, Winner, Money, Position, etc etc ಇದೆಲ್ಲದರ ಹಿಂದೆ ಓಡೋ ಅಬ್ಯಾಸ ನನಗಿಲ್ಲ. Life ನಲ್ಲಿ ಕಳ್ಕೊಂಡದ್ದು ಹೆಚ್ಹು, ಪಡೆದುಕೊಂಡದ್ದು ಕಡಿಮಿ. ಆದರೆ ಪಡೆದುಕೊಂಡದ್ದು ಯಾವುದು ಕೂಡ ನನ್ಹತ್ರ ಇಲ್ಲ. ಗೆಳೆಯರ ಬಳಗ ಜಾಸ್ತಿ ನಂಗೆ. ಆದರೆ ಎಲ್ಲರ ಹತ್ರ ನನ್ನ ಸಂತೋಷ ಮಾತ್ರ ಹಂಚಿಕೊತಿನಿ. ಗೆಳೆಯರಿಗೊಸ್ಕರ ತುಂಬ ಜಗಳ ಮಡ್ಕೊಂದಿದ್ದಿನಿ. ಪಾಠ ಹೇಳೋ ಗುರುಗಳಿಗೆ ತುಂಬ ಗೋಳು ಹುಯ್ಕೊಂಡಿದ್ದೀನಿ. ತುಂಬ ಒದೆ ತಿಂದಿದಿನಿ. Life ನಲ್ಲಿ ಎಲ್ಲರು ಮುಂದೆ ಬರೋಕೆ ಇಷ್ಟಪಟ್ರೆ, ನಾನು ಹಿಂದೆ ಇರೋಕೆ ಇಷ್ಟ ಪಡ್ತೀನಿ. Last bench ಹುಡುಗ ನಾನು. ಎಲ್ಲರು life ನಲ್ಲಿ ಮುಂದೆ ಬಂದ್ರೆ, ಹಿಂದೆ ನಿಂತು ಚಪ್ಪಾಳೆ ಹೊಡಿಯೋಕೆ ಜನ ಬೇಕು ನೋಡಿ ಅದ್ದಕ್ಕೆ ನಾನು ಹಿಂದೆ ಇರ್ತೀನಿ.
ಅಪ್ಪಟ ಬ್ರಾಹ್ಮಣ ನಾನು. ಅದ್ರೆ ಬ್ರಾಹ್ಮಣ ಆಗೋದಕ್ಕೆ ಲಯಕ್ ಇಲ್ಲಾ ಅಂತ ಬೇಜಾನ್ ಜನ certificate ಕೊಟ್ಟಿದ್ದಾರೆ. ಇದರ ಅರ್ಥ ನಾನು non-veg ತಿಂತೀನಿ ಅಂತಲ್ಲ. ದೇವರನ್ನ ನಂಬತಿನಿ ಅದ್ರೆ ಭಕ್ತಿ ಇಲ್ಲಾ. ವೇದನೆಯನ್ನು ನುಂಗಲೂ ಪ್ರಯತ್ನಿಸಿದಷ್ಟೂ ಏಕಾಂಗಿಯಾಗಿರ್ತೀನಿ, ನಿದ್ರಿಸಲು ಪ್ರಯತ್ನಿಸಿದರೂ ವಿರಹಿಯಾಗಿರ್ತೀನಿ. ಒಂದೊಂದು ಸಾರಿ ಬದುಕು ಅಂದ್ರೆ ಹೀಗೆನಾ? ಅನ್ನಿಸಿಬಿಡುತ್ತೆ. ನನಗೆ ಒಳ್ಳೇದು ಆಗಲೀ ಅಂತ ದೇವರ ಹತ್ರ ಬೇಡ್ಕೊಲ್ಲೋ ಅಬ್ಯಾಸ ನನಗಿಲ್ಲ. ಅದ್ರೆ ನನ್ನಿಂದ ಇನ್ನೊಬರಿಗೆ ಕೆಟ್ಟದ್ದು ಆಗದೆ ಇದ್ದರೆ ಸಾಕು. ಅದ್ರೆ ನನಗೆ ಅರಿವಿಲ್ಲದಂತೆ ಕೆಲವು ಸಲ ಅದು ನಡೆದು ಹೋಗುತ್ತೆ.
ನಾಳೆ ಏನು ಅನ್ನೋ ಚಿಂತೆ ನನ್ನ ಯಾವತ್ತು ಕಾಡಿಲ್ಲ. Future ಹೀಗೆ ಇರಬೇಕು ಅಂತ ಅನ್ಕೊಂಡು ಹೆಜ್ಜೆ ಹಾಕೋ ಅಬ್ಯಾಸ ನನಗಿಲ್ಲ. Future ಎಂಗೆ ಬೇಕಾದರು ಇರ್ಲಿ I dont care. ನನ್ನ personalityನ ಇನ್ನೊಬರಿಗೆ ಹೋಲಿಸಿ ಮಾತಾಡಿದರೆ ತುಂಬ ಕೋಪ ಬರುತ್ತೆ. "ನನಿರೋದೆ ಹಿಂಗೆ ಕಣ್ರೀ. ನಾನ್ಯಾಕೆ ಅವಂತರ ಇರಬೇಕು? ಬೇಕಾದ್ರೆ ಅವನಿಗೆ ನನ್ ತರ ಇರೋಕೆ ಹೇಳಿ." ಅಂತ ತುಂಬ ಸಲ ಜಗಳ ಅಡಿದ್ದಿನಿ.
"ಎಲ್ಲರಿಗು ಜೀವನ ಒಂದೇ ಸಲ ಸಿಗೋದು. ಮರು ಜನುಮದ ಬಗ್ಗೆ ನಂಬಿಕೆ ಇಟ್ಕೊಂಡು ಬದುಕೊನು ಮೂರ್ಖ. ಅವರಿಗೆ ಹೇಗೆ ಇಷ್ಟ ಆಗುತ್ತೋ ಹಾಗೇ ಬದುಕಬೇಕು." ಇದು ನನ್ನ policy.
ನೋಡಿ ಸ್ವಾಮಿ ನಾವಿರೋದೆ ಹೇಗೆ..................

Hey Rajeev,
ReplyDeleteVery nice thought abt Future.
ಸರ್ ನಿಮ್ಮ ಶೈಲಿ ನಂಗೆ ಇಷ್ಟ ಆಯ್ತು. All the best ಹೇಳುತ್ತಾ, ಮತಷ್ಟು ನಿಮ್ಮ ಲೇಖನಿ ಇಂದ ಮೂಡಿಬರಲಿ.
ReplyDelete-ಧನ್ಯವಾದಗಳು
ಚರಣ್.ವೈ.ಪಿ
Thank you very much
ReplyDeleteThis wud be ur best wrte up Macha .... Just upload those breathless singing videos of urs and also some pics from the trip .. so that this blog become way too too flashy like u .... Sooper .. i wud be a hard core follower of this blog .. so ... Nin kelsa hodru parvagilla .. keep updating this blog daily ... As we all know u dont care abt future right ... So wats d big deal .......
ReplyDeleteI would call you the World's BEST Singer.....
ReplyDeleteAll of us think about future but most of our thoughts never come true...Man proposed and God disposes....so why think too much about future when we have soo much to handle in our present.... alva!!!
Quote from:
ReplyDeletehttp://wordsofwisdom.in/mankutimmanakagga
ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ ।
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ॥
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ।
ಪದ ಕುಸಿಯೆ ನೆಲವಿಹುದು – ಮಂಕುತಿಮ್ಮ ॥ ೬೦೦ ॥
baduku jaTakA banDi, vidhiyu adara sAhEba ।
kudure nIn, avanu pELdante payaNigaru ॥
maduvegO masaNakO hOgenda kadege Odu ।
pada kusiye nelavihudu – Mankutimma ॥ 600 ॥
“Life is like a Tonga. Providence is the master. You are the horse. Passengers are chosen by the master. So, you will have brief company of whom He chooses for you. The ride could be to a wedding or a funeral. You are not to ask – just run. If your legs fail, don’t worry there is ground below to support you.” – Mankutimma